Is Kaliyona Free ?

Yes, Kaliyona is a educational portal where you can Sign-Up for free. For now all the courses on our portal can be enrolled for free.

Does Kaliyona Offer only Technical Courses

No, Kaliyona is not restricted to technical courses alone. We do cover wide range of domains, do check our course page and also subscribe to our YouTube channel for more infotainment videos

Are there any educational qualifications to enroll for courses ?

No, there is no educational qualification mandated to enroll for Kaliyona courses.

Any software to be installed to access courses ?

No, you can access Kaliyona courses through your browser. So only requirement is to have a mobile/desktop/laptop with a browser and internet connection to connect to our portal.

How to be part of Team Kaliyona ?

Thanks for your interest to join our community. We are active on various social media platforms, so by following us and sharing our content with your friends and family you can be part of Team Kaliyona.

How is my Personal Data Used ?

We only collect basic details to operate your account and users should take due diligence prior to sharing confidential information. You can check our Privacy Policy and Terms & Conditions page to know more about the same.

ಕಲಿಯೋಣ ಸೇರಲು ಉಚಿತಾನ ?

ಹೌದು, ನಮ್ಮ ಕಲಿಯೋಣ ವೆಬ್ಸೈಟ್ ಸೇರಲು ಸಂಪೂರ್ಣ ಉಚಿತ. ಸದ್ಯಕ್ಕೆ ನಮ್ಮಲ್ಲಿ ಎಲ್ಲ ಕೋರ್ಸ್ ಗಳು ಉಚಿತವಾಗಿದ್ದು ಅದರ ಉಪಯೋಗ ಪಡೆದುಕೊಳ್ಳಿ.

ಕಲಿಯೋಣದಲ್ಲಿ ಬರಿ ತಾಂತ್ರಿಕ ವಿಷಯಗಳು ಮಾತ್ರ ಇರುವುದೇ ?

ಇಲ್ಲ, ಕಲಿಯೋಣದಲ್ಲಿ ತಾಂತ್ರಿಕ ವಿಷಯಗಳು ಮಾತ್ರವಲ್ಲದೆ ಇನ್ನು ಹಲವಾರು ವಿಡಿಯೋ ಸರಣಿ / ಕೋರ್ಸ್ ಗಳು ಇದೆ. ನಮ್ಮ ಯುಟ್ಯೂಬ್ ಚಾನೆಲ್ ಕೂಡ ನೀವು ಹಿಂಬಾಲಿಸಿದರೆ ಅಲ್ಲಿಯೂ ಕೂಡ ಹೊಸ ವಿಷಯಗಳ ವಿನಿಮಯ ನಿರಂತರವಾಗಿರುತ್ತೆ.

ಕೋರ್ಸ್ಗಳಿಗೆ ಸೇರಲು ಯಾವುದೇ ಶೈಕ್ಷಣಿಕ ಅರ್ಹತೆ ಪಡೆದಿರಬೇಕೆ ?

ಇಲ್ಲ. ನಮ್ಮಲ್ಲಿ ಕಲಿಯಲು ಯಾವುದೇ ಶೈಕ್ಷಣಿಕ ಅರ್ಹತೆಯ ಅವಶ್ಯಕತೆ ಬೇಡ.

ಕೋರ್ಸ್ ಮಾಡಲು ಗಣಕಯಂತ್ರದ ಕನಿಷ್ಠ ಅವಶ್ಯಕತೆಗಳೇನು ?

ನಿಮ್ಮ ಬಳಿ ಯಾವುದೇ ಮೊಬೈಲ್ ಅಥವಾ ಕಂಪ್ಯೂಟರ್ ಇದ್ದು ಅದು ಬ್ರೌಸರ್ ಹೊಂದಿದ್ದು ,ನೀವು ಇಂಟರ್ನೆಟ್ ಸಂಪರ್ಕ ಹೊಂದಿದ್ದರೆ ಸಾಕು.

ನಾವು ಕಲಿಯೋಣ ಸಮುದಾಯದ ಭಾಗವಾಗುವುದು ಹೇಗೆ ?

ನಮ್ಮ ಯುಟ್ಯೂಬ್ ಚಾನಲ್ಗೆ ಚಂದಾದಾರರಾಗುವ ಮೂಲಕ ಮತ್ತು ನಮ್ಮನ್ನು ಸಾಮಾಜಿಕ ಜಾಲತಾಣದಲ್ಲಿ ಅನುಸರಿಸುವ ಮೂಲಕ ನೀವು ನಮ್ಮ ಕಲಿಯೋಣ ಸಮುದಾಯದ ಭಾಗವಾಗಬಹುದು. ಹೆಚ್ಚಿನ ವಿವರಗಳಿಗಾಗಿ ನಮ್ಮನ್ನು ಸಂಪರ್ಕಿಸಿ.

ನನ್ನ ವೈಯುಕ್ತಿಕ ವಿವರಗಳನ್ನು ಹೇಗೆ ಬಳಿಸಿಕೊಳ್ಳಲಾಗುತ್ತದೆ ?

ನಾವು ಕೇವಲ ಅವಶ್ಯ ಮಾಹಿತಿಯನ್ನು ಮಾತ್ರ ನಮ್ಮ ಬಳಕೆದಾರರಿಂದ ಪಡೆಯುತ್ತೇವೆ. ಬಳಕೆದಾರರು ಯಾವುದೇ ಸೂಕ್ಷ್ಮ ವಿಚಾರಗಳನ್ನು ಹಂಚುವ ಮೊದಲು ಎಚ್ಚರ ವಹಿಸುವುದು ಒಳ್ಳೇದು.ಹೆಚ್ಚಿನ ಮಾಹಿತಿಗೆ ದಯವಿಟ್ಟು ನಮ್ಮ ಪ್ರೈವಸಿ ಪಾಲಿಸಿ ಮತ್ತು ಟರ್ಮ್ಸ್ ಅಂಡ್ ಕಂಡಿಷನ್ಸ್ ಪೇಜ್ ಅನ್ನು ಗಮನಿಸಿ

Please feel free to contact us for any query.