Kaliyona is an online education platform built by group of enthusiastic people with the intention of sharing knowledge, building core cognitive skills and hand-hold students with an unique colloquial approach with real time examples.

We derive inspiration from many and most prominently from the below people:

  • All the star teachers who go that additional mile to make students successful
  • Students who love to explore new topics with curiosity
  • Friend who explains the concepts much before exams or tests in a unique way to make us understand
  • Individuals having burning desire to excel
  • Parents who strive and always motivate to bring the best in their children

ಸಮಾನ ಮನಸ್ಕ ಉತ್ಸಾಹಿ ಕನ್ನಡಿಗರ ತಂಡವೊಂದು ಜ್ಞಾನ ಸಂಪಾದನೆ ಮತ್ತು ಪ್ರಸಾರದ ದೃಷ್ಟಿಯಿಂದ ಕಟ್ಟಿರುವ ಕಲಿಕಾ ವೇದಿಕೆ ಈ ನಮ್ಮ ಕಲಿಯೋಣ. ಸರಳವಾದ ವಿವರಣೆ ಮತ್ತು ಉದಾಹರಣೆಗಳೊಂದಿಗೆ ವಿಷಯ ಮಂಡನೆ ನಮ್ಮ ಮೂಲ ಆಶಯ.

ನಮ್ಮ ನಡುವೆಯೇ ಇರುವ ಅನೇಕರು ಈ ಪ್ರಯತ್ನಕ್ಕೆ ಸ್ಫೂರ್ತಿ:

  • ನಮ್ಮ ಮಕ್ಕಳು , ಇವರ ಯಶಸ್ಸು ನಮ್ಮ ಮೇಲಿದೆ ಎಂದು ಹಗಲಿರುಳು ಶ್ರಮಿಸುವ  ಗುರುಗಳು
  • ಹೊಸ ವಿಷಯ ಕಲಿಕೆಯನ್ನು  ಕುತೂಹಲ ಪ್ರೀತಿಯಿಂದ ಕಲಿಯುವ ವಿದ್ಯಾರ್ಥಿಗಳು
  • ನಮಗೆ ಅರ್ಥವಾಗುವ ಹಾಗೆ ಪರೀಕ್ಷೆಯ ಮುನ್ನ ವಿವರಿಸುವ ಸ್ನೇಹಿತರು
  • ಏನಾದರು ಸಾಧಿಸಬೇಕೆಂದು ಸದಾ ಹಾತೊರೆಯುವ ಉತ್ಸಾಹಿಗಳು
  • ತಮ್ಮ ಮಕ್ಕಳ ಹಿತಕ್ಕಾಗಿ ಸದಾ ಹಂಬಲಿಸುವ ತಾಯಿ ತಂದೆಯರು

Follow our YouTube Journey

Do Subscribe to our channel and be part of ‘Team Kaliyona’

Beginning

Oct 26, 2020

500 Subscribers

December 11, 2020